2ನೇ ಇನ್ನಿಂಗ್ಸ್‌ನಲ್ಲಿ ಬಿಗ್ ಬಾಸ್ ಮನೆಗೆ 12 ಮಂದಿ, ಮತ್ತೊಬ್ಬರು ಯಾರು?

ಕೊರೊನಾ ಅನ್ಲಾಕ್ ಓಪನ್ ಸೂಚನೆ ಸಿಗುತ್ತಿದ್ದಂತೆಯೇ, ಬಿಗ್ಬಾಸ್ ಮತ್ತೆ ಆರಂಭವಾಗಲಿದೆ. ಇದೇ ತಿಂಗಳು 21ರಿಂದ ಶುರುವಾಗುತ್ತಿದೆ. ನೂರು ದಿನಗಳ ಕಾಲ ನಡೆಯೋ ಬಿಗ್ ಬಾಸ್ ಶೋ ಈಗಾಗಲೇ 72 ದಿನಗಳನ್ನು ಮುಗಿಸಿದೆ. ಇನ್ನುಳಿದಿರೋ 28 ದಿನಗಳಲ್ಲಿ ನಡೆಯೋ ಒಂಟಿ ಮನೆ ಕಥೆಗಳು ಗಮ್ಮತ್ತಿನಿಂದ ಕೂಡಿರುವುದಂತು ಪಕ್ಕಾ. ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋಗಳು ವೈರಲ್ ಆಗುತ್ತಿವೆ. ನೀವು ನೋಡಿದ್ದೀರಾ?

Share this Video
  • FB
  • Linkdin
  • Whatsapp

ಕೊರೊನಾ ಅನ್ಲಾಕ್ ಓಪನ್ ಸೂಚನೆ ಸಿಗುತ್ತಿದ್ದಂತೆಯೇ, ಬಿಗ್ಬಾಸ್ ಮತ್ತೆ ಆರಂಭವಾಗಲಿದೆ. ಇದೇ ತಿಂಗಳು 21ರಿಂದ ಶುರುವಾಗುತ್ತಿದೆ. ನೂರು ದಿನಗಳ ಕಾಲ ನಡೆಯೋ ಬಿಗ್ ಬಾಸ್ ಶೋ ಈಗಾಗಲೇ 72 ದಿನಗಳನ್ನು ಮುಗಿಸಿದೆ. ಇನ್ನುಳಿದಿರೋ 28 ದಿನಗಳಲ್ಲಿ ನಡೆಯೋ ಒಂಟಿ ಮನೆ ಕಥೆಗಳು ಗಮ್ಮತ್ತಿನಿಂದ ಕೂಡಿರುವುದಂತು ಪಕ್ಕಾ. ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋಗಳು ವೈರಲ್ ಆಗುತ್ತಿವೆ. ನೀವು ನೋಡಿದ್ದೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video