ಏನ್ ನೆನಪಿನ ಶಕ್ತಿ ರೀ ಅವ್ರದ್ದು; ಅಂಬಿ ಹೊಗಳಿದ ರವಿ ಬೆಳಗೆರೆ!

ರವಿ ಬೆಳಗೆರೆ ಎನ್ನುವ ಮ್ಯಾಜಿಕ್ ಮ್ಯಾನ್ ಒಂದು ರೀತಿ ಇಂಟರೆಸ್ಟಿಂಗ್ ಪರ್ಸನ್. ಅವರ ವಿಪರೀತ ನೆನಪಿನ ಶಕ್ತಿ ಅವರ ಪ್ಲಸ್ ಪಾಯಿಂಟ್. ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಸುಲಭಕ್ಕೆ ಮರೆಯುವ ಜಾಯಮಾನವಲ್ಲ. ತಮ್ಮ ನೆನಪಿನ ಶಕ್ತಿಯ ಬಗ್ಗೆ ಮಾತನಾಡುವಾಗ ಅಂಬರೀಶ್ ನೆನಪಿನ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ಅಂಬರೀಶ್ ವಿಪರೀತ ಕುಡಿಯುತ್ತಿದ್ದರೂ ಅವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂಬಿ ನೆನಪಿನ ಶಕ್ತಿ ಬಗ್ಗೆ ರವಿ ಬೆಳಗೆರೆ ಬಾಯಲ್ಲಿ ಕೇಳುವುದೇ ಚಂದ!

Share this Video
  • FB
  • Linkdin
  • Whatsapp

Related Video