Asianet Suvarna News Asianet Suvarna News

ನನಗೆ ಮದುವೆ ಆಗಿದೆ, ನಾಲ್ಕು ತಿಂಗಳ ಗರ್ಭಿಣಿ: ನಟಿ ಶುಭಾ ಪೂಂಜಾ

Jul 5, 2021, 4:43 PM IST

ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸುತ್ತಿರುವ ನಟಿ ಶುಭಾ ಪೂಂಜಾಗೆ ಬಿದ್ದ ಕನಸು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮದುವೆಯಾಗಿ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರೂ, ಸೂಟ್‌ಕೇಸ್‌ ಪ್ಯಾಕ್ ಮಾಡುತ್ತಿದ್ದಂತೆ. ಸುದೀಪ್‌ ಕೂಡ ಈ ವಿಚಾರವನ್ನು ವೀಕೆಂಡ್ ಮಾತುಕತೆಯಲ್ಲಿ ಚರ್ಚಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment