ನಿಧಿ ಸುಬ್ಬಯ್ಯ ಮೈಸೂರು ನಿವಾಸಕ್ಕೆ ಪಟಾಕಿ ಎಸೆದಿದ್ದ ನಟ ಯಶ್; ಕರ್ಟನ್ ಯಾವಾಗ ಬರುತ್ತೆ?
ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯಾಗಿರುವ ನಿಧಿ ಸುಬ್ಬಯ್ಯ ಕಾಲೇಜು ದಿನಗಳ ಬಗ್ಗೆ ಮಾತನಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಆಗಿ ಗುರುತಿಸಿಕೊಳ್ಳುವ ಮುನ್ನ ನವೀನ್ ಗೌಡ ಮಾಡಿದ ತುಂಟಾಟವನ್ನು ಹಂಚಿಕೊಂಡಿದ್ದಾರೆ. ಯಶ್ ಬಾಲ್ಯದಿಂದಲೂ ತುಂಬಾ ನಾಟಿ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಇಷ್ಟರ ಮಟ್ಟಿಗೆ ಎಂದು ಈಗಲೇ ಗೊತ್ತಾಗಿದ್ದು. ನಿಧಿ ಅಜ್ಜಿ ಈಗಲೂ ಹೊಸ ಕರ್ಟನ್ ಯಾವಾಗ ಬರುತ್ತೆ ಅಂತ ಕೇಳುತ್ತಿರುತ್ತಾರಂತೆ. ಏಕೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment