ರೊಮ್ಯಾನ್ಸ್ ವಿಡಿಯೋ ಶೇರ್ ಮಾಡಿ ಟ್ರೋಲ್ ಆದ್ರು ಬಿಗ್‌ಬಾಸ್ ಜೋಡಿ

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬಿಗ್‌ಬಾಸ್‌ನ ಕ್ಯೂಟ್ ಜೋಡಿ ಕೆಲವು ದಿನಗಳಿಂದ ಟ್ರೋಲ್ ಆಗ್ತಿದ್ದಾರೆ. ಈ ಜೋಡಿಯ ಹೊಸದೊಂದು ವಿಡಿಯೋ ಇನ್ನಿಲ್ಲದಂತೆ ವೈರಲ್ ಆಗಿದೆ. ಏನದು ವಿಡಿಯೋ ?

Share this Video
  • FB
  • Linkdin
  • Whatsapp

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬಿಗ್‌ಬಾಸ್‌ನ ಕ್ಯೂಟ್ ಜೋಡಿ ಕೆಲವು ದಿನಗಳಿಂದ ಟ್ರೋಲ್ ಆಗ್ತಿದ್ದಾರೆ. ಈ ಜೋಡಿಯ ಹೊಸದೊಂದು ವಿಡಿಯೋ ಇನ್ನಿಲ್ಲದಂತೆ ವೈರಲ್ ಆಗಿದೆ. ಏನದು ವಿಡಿಯೋ ?

ಸಮುದ್ರದ ಆಳದಲ್ಲಿ ಯಶ್ ಫ್ಯಾಮಿಲಿ: ಇದು ಭೂಮಿ ಮೇಲಿನ ಸ್ವರ್ಗ ಅಂದ್ರು ರಾಕಿ ಭಾಯ್

ಗೊಂಬೆಯಂತಿರೋ ಹೆಂಡ್ತೀ ಜೊತೆ ಸ್ಟೆಪ್ಸ್ ಹಾಕ್ಕೊಂಡು ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದಾರೆ ಈ ಜೋಡಿ. ಚಂದದ ಡ್ಯಾನ್ಸ್‌ನಲ್ಲಿ ನಿವೇದಿತಾಳನ್ನು ಬರಸೆಳೆದು ಕಿಸ್ ಮಾಡಿದ್ದಾರೆ ಚಂದನ್ ಶೆಟ್ಟಿ. ಇಲ್ಲಿ ನೋಡಿ ವಿಡಿಯೋ

Related Video