4ನೇ ಮದುವೆಗೆ ಮುಂದಾದ ಸ್ಟಾರ್ ನಟನ ಪುತ್ರಿ ವನಿತಾ ವಿಜಯ್‌ಕುಮಾರ್?

Suvarna News  | Published: Jul 26, 2021, 4:22 PM IST

ಹಾಸ್ಯ ನಟನ ಜೊತೆ ಮದುವೆ ಫೋಟೋ ಹಂಚಿಕೊಂಡ ಬಗ್ ಬಾಸ್‌ ಸ್ಪರ್ಧಿ ವನಿತಾ ವಿಜಯ್‌ಕುಮಾರ್, ನಾಲ್ಕನೇ ಮದುವೆಗೆ ಮುಂದಾಗಿದ್ದಾರೆ ಎಂಬ ಗಾಳಿ ಸುದ್ದಿ ಕೇಳಿ ಬರುತ್ತಿದೆ. ವದಂತಿ ಹರಿದಾಡುತ್ತಿದ್ದಂತೆ, ವನಿತಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಮೂರನೇ ಮದುವೆಯಲ್ಲಿದ್ದ ಗೊಂದಲದ ಬಗ್ಗೆಯೂ ಹೇಳಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

Must See