ಬಿಗ್ ಬಾಸ್ ಪ್ರೋಮೋ ಶೂಟ್; ಇವರೇ ಸ್ಪರ್ಧಿಗಳು, ನಿಮಗೆ ಗೊತ್ತಿರುವವರು ಇದ್ದಾರಾ ನೋಡಿ!
ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟ್ ಆರಂಭವಾಗಿರುವ ಬಗ್ಗೆ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅಪ್ಡೇಟ್ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರೋಮೋ ಪ್ರಸಾರವಾಗಲಿದೆ. ಆದರೆ ಸ್ಪರ್ಧಿಗಳು ಯಾರೆಂದು ನೆಟ್ಟಿಗರು ಈಗಲೂ ಹಲವರ ಹೆಸರು ಹಿಡಿದು, ಗೆಸ್ ಮಾಡುತ್ತಿದ್ದಾರೆ. ನಿಮಗೆ ಗೊತ್ತಿರುವವರು ಈ ಲಿಸ್ಟ್‌ನಲ್ಲಿ ಇದ್ದಾರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment