ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?

ಬಿಗ್​ ಬಾಸ್​​ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಕೌಂಟ್​ ಡೌನ್​ ಸ್ಟಾರ್ಸ್ ಆಗಿದೆ. ಈ ಭಾರಿ ಬಿಗ್​ಬಾಸ್​ ಗಿಲ್ಲಿನೇ ಅಂತ ಕೆಲವರು ಊಹೇ ಮಾಡುತ್ತಿದ್ದಾರೆ. ಆದ್ರೆ ಈ ಗಿಲ್ಲಿ ನಟ ಮಾಡೋ ಒಂದೊಂದು ಕಿತಾಪತಿಗಳು ಈಗ ಗಿಲ್ಲಿಗೇ ಮುಳುವಾಗೋ ಸಾಧ್ಯತೆ ಇದೆ. 

Share this Video
  • FB
  • Linkdin
  • Whatsapp

ಹಾಗಾದ್ರೆ ಗಿಲ್ಲಿ ಒಂಟಿ ಮನೆ ವಿಲನ್ ಆಗುತ್ತಿದ್ದಾರಾ..? ನೋಡೋಣ ಬನ್ನಿ.. ಈ ಭಾರಿ ಬಿಗ್​ಬಾಸ್​ ಸೀಸನ್ 12 ಕೊನೆ ಹಂತಕ್ಕೆ ತಲುಪುತ್ತಿದ್ದೆ. ಇನ್ನೆರಡು ವಾರ ಕಳೆದ್ರೆ ಬಿಗ್​ಬಾಸ್​ ಫಿನಾಲೆ ಬಂದು ಬಿಡುತ್ತೆ. ಇಲ್ಲಿ ವರೆಗೂ ಈ ಒಂಟಿ ಮನೆಯ ಬಂಟನಂತೆ ಕಾನಿಸಿದ್ದು ಮಂಡ್ಯದ ಗಿಲ್ಲಿ ನಟ. ಗಿಲ್ಲಿ ಮಾಡೋ ಒಂದೊಂದು ಕಪಿ ಚೇಷ್ಟೇಯು ಜನರ ಮನಸ್ಸು ಗೆದ್ದಿದ್ದಂತು ಸುಳ್ಳಲ್ಲ. ಎಲ್ಲರೂ ಗಿಲ್ಲಿ ಮಾಡಿದ್ದೇ ಸರಿ ಅನ್ನೋ ಹಾಗಾಗಿತ್ತು.. 

Related Video