ನಟಿ ಮಯೂರಿ ಅರಿಶಿಣ ಶಾಸ್ತ್ರ ಹೇಗಿತ್ತು ನೋಡಿ...

ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯ ನಾಯಕಿ ಮಯೂರಿ ಕೆಲವು ದಿನಗಳ ಹಿಂದೆ ಗೆಳೆಯ ಅರುಣ್‌ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು. ಲಾಕ್‌ಡೌನ್‌ನಲ್ಲಿ ಸರಳ ಮದುವೆಗೆ ಸೈ ಎಂದ ಜೋಡಿ, ಬ್ರಾಹ್ಮೀ ಮುಹೂರ್ತದಲ್ಲಿ ಸಪ್ತಪದಿ ತುಳಿದರು. ಇತ್ತೀಚಿಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅರಿಶಿಣ ಶಾಸ್ತ್ರದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಹೇಗಿತ್ತು ನೋಡಿ ಸಂಭ್ರಮ?

Share this Video
  • FB
  • Linkdin
  • Whatsapp

ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯ ನಾಯಕಿ ಮಯೂರಿ ಕೆಲವು ದಿನಗಳ ಹಿಂದೆ ಗೆಳೆಯ ಅರುಣ್‌ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು. ಲಾಕ್‌ಡೌನ್‌ನಲ್ಲಿ ಸರಳ ಮದುವೆಗೆ ಸೈ ಎಂದ ಜೋಡಿ, ಬ್ರಾಹ್ಮೀ ಮುಹೂರ್ತದಲ್ಲಿ ಸಪ್ತಪದಿ ತುಳಿದರು. ಇತ್ತೀಚಿಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅರಿಶಿಣ ಶಾಸ್ತ್ರದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಹೇಗಿತ್ತು ನೋಡಿ ಸಂಭ್ರಮ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ಹಂಗಾಮ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video