Asianet Suvarna News Asianet Suvarna News

ಬಿಗ್ ಬಾಸ್ ಧ್ವನಿ ಪ್ರದೀಪ್ ಸಂದರ್ಶನ, ಮಂಗಳೂರು ಹುಡುಗನ ಸಾಧನೆ ರೋಚಕ

Jul 23, 2021, 9:57 PM IST

ಮಂಗಳೂರು(ಜು. 23) 'ಅಂಕ ಗಳಿಸಿಕೊಳ್ಳಲು ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡುತ್ತಿದ್ದಾರೆ' ಈ ಧ್ವನಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಈ ಧ್ವನಿಯ ಮುಖ.

ಕೊರೋನಾ  ಜಾಗೃತಿಯ ದನಿಯ ಒಡತಿ ಇವರೇ

ಬಡೆಕ್ಕಿಲ ಪ್ರದೀಪ್ ಬಹುಮುಖ ಪ್ರತಿಭೆ. ಮಂಗಳೂರಿನ ಹುಡುಗ ಬೆಳೆದ ರೀತಿಯೇ ಒಂದು ಚಮತ್ಕಾರ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಭಾಷಾ ಹಿಡಿತ ಹೊಂದಿದ್ದಾರೆ.   ರಿಕ್ಷಾ ಮೀಡಿಯಾ ಸಂಸ್ಥಾಪಕ, ಕನ್ನಡ ಟಿವಿ ಕಾರ್ಯಕ್ರಮಗಳ ಪ್ರೋಮೋ ಜನಕನ ಸಂದರ್ಶನ ನಿಮ್ಮ ಮುಂದೆ.