ಸೇಫಾಗಿ ಮನೆಯಲ್ಲೇ ಕುಳಿತು ನಾಗರಹೊಳೆ ಸಫಾರಿ ಫೀಲ್ ಮಾಡಿ

ನಾಗರಹೊಳೆ ಸಫಾರಿ ಪ್ರಿಯರ ಮೆಚ್ಚಿನ ತಾಣ. ಆದರೆ ಲಾಕ್‌ಡೌನ್‌ನಿಂದಾಗಿ ಈಗ ಯಾರೂ ಎಲ್ಲಿಯೂ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಚಂದದ ಕಾಡು, ಪ್ರಾಣಿ, ಪಕ್ಷಿ, ಗಾಳಿ, ನಿಸರ್ಗದ ನಡುವಲ್ಲಿ ನಿಂತು ಮತ್ತೊಮ್ಮೆ ಆ ಫೀಲ್ ಪಡೆಯಬೇಕು ಅನ್ನೋರು ಇಲ್ಲಿ ನೋಡಿ.

First Published Jun 8, 2021, 4:40 PM IST | Last Updated Jun 8, 2021, 4:40 PM IST

ನಾಗರಹೊಳೆ ಸಫಾರಿ ಪ್ರಿಯರ ಮೆಚ್ಚಿನ ತಾಣ. ಆದರೆ ಲಾಕ್‌ಡೌನ್‌ನಿಂದಾಗಿ ಈಗ ಯಾರೂ ಎಲ್ಲಿಯೂ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಚಂದದ ಕಾಡು, ಪ್ರಾಣಿ, ಪಕ್ಷಿ, ಗಾಳಿ, ನಿಸರ್ಗದ ನಡುವಲ್ಲಿ ನಿಂತು ಮತ್ತೊಮ್ಮೆ ಆ ಫೀಲ್ ಪಡೆಯಬೇಕು ಅನ್ನೋರು ಇಲ್ಲಿ ನೋಡಿ.

ಹಂಪಿಯ ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ; ಹನುಮನ ಜನ್ಮಸ್ಥಳ ಮತ್ತು ವಾದಗಳು!.

ಜಿಂಕೆ, ಹುಲಿ, ನವಿಲು, ಕರಡಿ, ಆನೆಯಂತಹ ಬಹಳಷ್ಟು ಪ್ರಾಣಿಗಳೂ, ಪಕ್ಷಿಗಳೂ ಓಡಾಡುವುದನ್ನೂ, ಅವುಗಳ ನ್ಯಾಚುರಲ್ ಸೌಂಡ್‌ನ ಜೊತೆ ಎಂಜಾಯ್ ಮಾಡಬಹುದು. ಇಲ್ಲಿ ನೋಡಿ ವಿಡಿಯೋ

Video Top Stories