ತಣ್ಣನೆ ಗಾಳಿ, ಜಿಟಿಜಿಟಿ ಮಳೆ: ಮೈಮರೆಸುವಂತಿದೆ ಹಂಪಿ ಸೌಂದರ್ಯ

ಹಂಪಿ ಸ್ಮಾರಕ ಅಲ್ಲಲ್ಲಿ ಹಾಳಾದರೂ ಸೌಂದರ್ಯಕ್ಕೆ ಕೊರತೆಯಾಗಿಲ್ಲ. ಪ್ರತಿ ವರ್ಷ ಬಿಸಿಲಿನಲ್ಲಿ ಹಂಪಿ ನೋಡುತ್ತಿದ್ದ ಜನರು ಈ ಬಾರಿ ತಂಪಿನ ವಾತಾವರಣದಲ್ಲಿ ಹಂಪಿಯ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

Share this Video
  • FB
  • Linkdin
  • Whatsapp

ಹಂಪಿ ಸ್ಮಾರಕ ಅಲ್ಲಲ್ಲಿ ಹಾಳಾದರೂ ಸೌಂದರ್ಯಕ್ಕೆ ಕೊರತೆಯಾಗಿಲ್ಲ. ಪ್ರತಿ ವರ್ಷ ಬಿಸಿಲಿನಲ್ಲಿ ಹಂಪಿ ನೋಡುತ್ತಿದ್ದ ಜನರು ಈ ಬಾರಿ ತಂಪಿನ ವಾತಾವರಣದಲ್ಲಿ ಹಂಪಿಯ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಷ್ಟದಲ್ಲಿರುವವರಿಗೆ ನೆರವಿನ ಸಾರಥಿ, ಹಸಿದವರ ಪಾಲಿನ ಅನ್ನದಾತ ಲಕ್ಷ್ಮಣ ಸವದಿ

ಜಿಟಿಜಿಟಿ ಮಳೆಯಲ್ಲಿ ಹಂಪಿಯನ್ನು ನೋಡಿದರೆ ಮೈಮರೆಸುವಂತಿದೆ. ತಣ್ಣನೆ ಗಾಳಿ, ನೆರಳು ಬೆಳಕಿನ ಹಂಪಿ ದೃಶ್ಯ ಮನ ಮೋಹಕವಾಗಿದ್ದು, ಜನ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಗೆ ಭೇಟಿ ನೀಡುತ್ತಿದ್ದಾರೆ.

Related Video