Asianet Suvarna News Asianet Suvarna News

ಸೋಷಿಯಲ್ ಮೀಡಿಯಾ ಮೊಬೈಲ್ ಅಪ್ಲಿಕೇಶನ್ ಹಿಂದಿಕ್ಕಿದ ಟಿಕ್‌ಟಾಕ್..!

Jan 19, 2020, 1:26 PM IST

ವಿಡಿಯೋ ಶೇರಿಂಗ್ ಆಪ್  ಟಿಕ್‌ಟಾಕ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಇಂದು ಯುವಜನೆತೆಗೆ ಅವರ ಪ್ರತಿಭೆಗೆ ವೇದಿಕೆಯನ್ನು ಒದಗಿಸುತ್ತಿದೆ. ಇದೀಗ ಇತರ ಸೋಷಿಯಲ್ ಮೀಡಿಯಾ ಮೊಬೈಲ್ ಅಪ್ಲಿಕೇಶನ್‌ನನ್ನು ಹಿಂದಿಕ್ಕಿದೆ ಎಂದು 2019 ವರದಿ ಪ್ರಕಟಿಸಿದೆ ಸೆನ್ಸರ್ ಟವರ್ ರಿಪೋರ್ಟ್ ಸಂಸ್ಥೆ.  ಸೆಪ್ಟೆಂಬರ್ ತಿಂಗಳಲ್ಲಿ 60 ಮಿಲಿಯನ್ ಡೌನ್‌ಲೋಡ್ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಟೆಕ್ನಾಲಜಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ