ರಾಜ್ಯದಲ್ಲೇ ಮೊದಲು... ಶಿವಮೊಗ್ಗ ಹೋಟೆಲ್‌ನಲ್ಲಿ ಲೇಡಿ ರೋಬೋ ವೇಯ್ಟರ್!

ಶಿವಮೊಗ್ಗದ ಹೋಟೆಲ್  ಒಂದು ಸಪ್ಲೈಯರ್‌ ಆಗಿ ರೊಬೋಟ್‌ ಅನ್ನು ನೇಮಿಸಿಕೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ಆರಂಭವಾಗಿದ್ದು, ರೋಬೋಟ್ ನಿಂದ ಸರ್ವಿಸ್ ಮಾಡಿಸಿಕೊಳ್ಳಲು ಜನರು ಹೋಟೆಲ್ ನತ್ತ ಭಾರೀ ಪ್ರಮಾಣದಲ್ಲಿ ಸೇರಿದ್ದಾರೆ. ಹೇಗಿದೆ ಈ ರೋಬೋಟ್? ನೀವು ಒಮ್ಮೆ ನೋಡಿಕೊಳ್ಳಿ... 

Share this Video
  • FB
  • Linkdin
  • Whatsapp

Related Video