ಇಂಟರ್ನೆಟ್ ಬಳಕೆದಾರರಿಗೆ ಫೇಸ್ಬುಕ್- ರಿಲಯನ್ಸ್ ಜಿಯೋ ಗುಡ್ ನ್ಯೂಸ್!

  • ದೇಶದಲ್ಲೇ ಇದೇ ಮೊದಲ ಬಾರಿಗೆ, ಇಂಟರ್ನೆಟ್ ಬಳಕೆದಾರರಿಗೆ Reliance Jioನಿಂದ ವಿನೂತನ ಕಾರ್ಯಕ್ರಮ
  • ಅಮೆಜಾನ್.ಕಾಂ ವಿರುದ್ಧ ಫೆಡರಲ್ ಅಪೀಲ್ ಕೋರ್ಟ್ ತೀರ್ಪು!
First Published Jul 4, 2019, 6:09 PM IST | Last Updated Jul 4, 2019, 6:09 PM IST

  • ದೇಶದಲ್ಲೇ ಇದೇ ಮೊದಲ ಬಾರಿಗೆ, ಇಂಟರ್ನೆಟ್ ಬಳಕೆದಾರರಿಗೆ ಡಿಜಿಟಲ್ ಲಿಟರೆಸಿ ಕಾರ್ಯಕ್ರಮವನ್ನು ರಿಲಯನ್ಸ್ ಜಿಯೋ ಆರಂಭಿಸಿದೆ. ಫೇಸ್ಬುಕ್ ಸಹಯೋಗದೊಂದಿಗೆ ಆರಂಭಿಸಲಾಗಿರುವ ಈ ‘ಡಿಜಿಟಲ್ ಉಡಾನ್’ ಯೋಜನೆಯಲ್ಲಿ, ಪ್ರತಿ ಶನಿವಾರ ಜಿಯೋ ಫೋನ್ ಫೀಚರ್ ಹಾಗೂ ಇಂಟರ್ನೆಟ್ ಸುರಕ್ಷತೆ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲಾಗುವುದು.
  • ಅಮೆಜಾನ್.ಕಾಂ ವಿರುದ್ಧ ಫೆಡರಲ್ ಅಪೀಲ್ ಕೋರ್ಟ್ ತೀರ್ಪಿತ್ತಿದೆ. ತೀರ್ಪಿನ ಪ್ರಕಾರ, ತನ್ನ ವೆಬ್‌ಸೈಟ್ ಮೂಲಕ ಥರ್ಡ್ ಪಾರ್ಟಿ ವೆಂಡರ್ ಮಾರಾಟ ಮಾಡುವ ಪ್ರಾಡಕ್ಟ್ ಗಳಿಗೂ ಅಮೆಜಾನ್ ಇನ್ಮುಂದೆ ಹೊಣೆಯಾಗಲಿದೆ.  ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಥರ್ಡ್ ಪಾರ್ಟಿ ವೆಂಡರ್ ಗಳ ಮೂಲಕ ಅಮೆಜಾನ್ 11 ಬಿಲಿಯನ್  ಡಾಲರ್ ಸಂಪಾದಿಸಿದೆ.
  • ಮತ್ತಷ್ಟು ಟೆಕ್ ಲೋಕದ ಸುದ್ದಿಗಳು ಈ ವಿಡಿಯೋನಲ್ಲಿ...