Asianet Suvarna News Asianet Suvarna News

    48 MP ಕ್ಯಾಮೆರಾದ Redmi Note 7 Pro ಸುಲಭವಾಗಿ ಖರೀದಿಗೆ ಲಭ್ಯ!

    Jun 28, 2019, 7:51 PM IST

    ಮುಂದಿನ ಮೂರು ದಿವಸಗಳ ಕಾಲ Redmi Note 7 Pro 6GB + 128GBಯು ಖರೀದಿಗೆ ಲಭ್ಯವಿದೆ. 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಮೂಲಕ ಇದು ಮೊಬೈಲ್ ಪ್ರಿಯರ ಪ್ರೀತಿಗೆ ಪಾತ್ರವಾಗಿದೆ. 6.3-inch full-HD+ display ಮತ್ತು 4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಈ ಫೋನ್ octa-core Snapdragon 675 ಚಿಪ್‌ಸೆಟ್ ಒಳಗೊಂಡಿದೆ. ಮತ್ತಷ್ಟು ಟೆಕ್ ಲೋಕದ ಸುದ್ದಿಗಳು...