Asianet Suvarna News Asianet Suvarna News

Oppo ಹೊಸ ಫೋನ್ ಬಿಡುಗಡೆಗೆ ದಿನಗಣನೆ ಶುರು...ಕಾಯ್ತಿದ್ದಾರೆ ಮೊಬೈಲ್‌ ಪ್ರಿಯರು!

Jul 13, 2019, 1:37 PM IST

ಒಪ್ಪೋ K3 ಜುಲೈ 19ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.  ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ, Octa-core Qualcomm Snapdragon 710 ಚಿಪ್ ಸೆಟ್, VOOC 3.0 ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮತ್ತು 256GB ಸ್ಟೋರೆಜ್ ಈ ಹೊಸ ಫೋನ್ ವಿಶೇಷತೆಗಳು. ಬಿಡುಗಡೆ ಬಳಿಕ ಈ ಫೋನ್ ಅಮೆಜಾನ್ ನಲ್ಲಿ ಮಾತ್ರ ಲಭ್ಯವಿರುವುದು.