Truecallerನಿಂದ ಹೊಸ ಸೇವೆ! ಬಳಕೆದಾರರಿಗೆ ಇನ್ನೇನು ಬೇಕು?

ಕರೆಮಾಡುವವರ ವಿವರ ತಿಳಿಸುವ TrueCaller ಆ್ಯಪ್ ‘ಟ್ರೂಕಾಲರ್ ವಾಯ್ಸ್’ ಎಂಬ ಹೆಸರಿನ VoIP ಕರೆ ಫೀಚರನ್ನು ಬಿಡುಗಡೆ ಮಾಡಿದೆ.  ಆ್ಯಪ್‌ನಲ್ಲಿರುವ ಟ್ರೂ ಕಾಲರ್ ಬಟನ್ ಮೂಲಕ ಬಳಕೆದಾರರು ಇನ್ಮುಂದೆ  ಮೊಬೈಲ್ ಡೇಟಾ ಅಥವಾ ವೈಫೈ ಸಂಪರ್ಕ ಬಳಸಿ ಟ್ರೂಕಾಲರ್ ನಲ್ಲಿರುವ ಇತರರಿಗೆ ಕಾಲ್ ಮಾಡಬಹುದು. ಹಂತಹಂತವಾಗಿ ಈ ಫೀಚರ್ ಎಲ್ಲಾ ಆ್ಯಂಡ್ರಾಯಿಡ್ ಬಳಕೆದಾರರಿಗೆ ಲಭ್ಯವಾಗಲಿದೆ. 

First Published Jun 19, 2019, 8:22 PM IST | Last Updated Jun 19, 2019, 8:24 PM IST