CEIR Portal: ಮೊಬೈಲ್‌ ಫೋನ್‌ ಕಳ್ಳತನ ತಡೆಗೆ 'ಖಾಕಿ ಪ್ಲ್ಯಾನ್'

ಮೊಬೈಲ್‌ ಕದ್ರೂ ಉಪಯೋಗ ಆಗಲ್ಲ, ಕಳ್ಳತನ ತಡೆಗೆ ತಂತ್ರಜ್ಞಾನದ ಮೊರೆ ಹೋದ ಪೊಲೀಸರು

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.18): ಮೊಬೈಲ್‌ ಫೋನ್‌ ಕಳ್ಳತನ ತಡೆಗೆ ಪೊಲೀಸರು ಪ್ಲಾನ್‌ವೊಂದನ್ನ ಮಾಡಿದ್ದಾರೆ. ಆಪ್‌ ಮೂಲಕ ಮೊಬೈಲ್‌ ಕಳ್ಳರಿಗೆ ಶಾಕ್‌ ನೀಡಲು ಖಾಕಿ ಪಡೆ ಸಿದ್ಧವಾಗಿದೆ. ಮೊಬೈಲ್‌ ಕದ್ರೂ ಉಪಯೋಗ ಆಗಲ್ಲ, ಕಳ್ಳತನ ತಡೆಗೆ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. CEIR ಆಪ್‌ ಮೂಲಕ ಫೋನ್‌ ಕಳ್ಳತನಕ್ಕೆ ಪೊಲೀಸರು ಬ್ರೇಕ್‌ ಹಾಕಿದ್ದಾರೆ. ಇದೇ ಮೊದಲ ಬಾರಿಗೆ CEIR ಆಪ್‌ ಬಳಕೆ ತಂತ್ರವನ್ನ ರೂಪಿಸಿದ್ದಾರೆ. CEIR ಆಪ್‌ ಕೇಂದ್ರ ಸರ್ಕಾರ ನಿರ್ಮಿತ ಆಪ್ ಆಗಿದೆ. 

ತುಮಕೂರು: ತರಗತಿಯಲ್ಲಿ ಮಾತಾಡಿದಕ್ಕೆ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಪ್ರಾಧ್ಯಾಪಕ

Related Video