Asianet Suvarna News Asianet Suvarna News

ಶ್ಯೋಮಿ, ಸ್ಯಾಮ್ಸಂಗ್‌ಗೆ ಸೆಡ್ಡು: LGಯಿಂದ ಅಗ್ಗದ ಸ್ಮಾರ್ಟ್‌ಪೋನ್

Jun 26, 2019, 7:28 PM IST

LGಯ W-series ಸ್ಮಾರ್ಟ್‌ಫೋನ್ ಭಾರತದಲ್ಲಿಂದು ಬಿಡುಗಡೆಯಾಗಿದೆ. ಹೊಸ ಫೋನ್‌ನಲ್ಲಿ Night Mode, Portrait, Bokeh, ಮತ್ತು Wide-Angle modes ಇರುವ  ಟ್ರಿಪಲ್  ಕ್ಯಾಮೆರಾ ಸೆಟಪ್ ಇದೆ.  ಬೆಲೆಯ ದೃಷ್ಟಿಯಿಂದಲೂ ಅಗ್ಗವಾಗಿರುವ ಈ W-series ಫೋನ್ ಶ್ಯೋಮಿ ಹಾಗೂ ಸ್ಯಾಮ್ಸಂಗ್‌ಗೆ ಪೈಪೋಟಿಯೊಡ್ಡಲಿದೆ.