ಫಿಂಗರ್‌ಪ್ರಿಂಟ್ ಆನ್‌ಲಾಕ್ ಕಾಲ ಹೋಯ್ತು! ಹ್ಯಾಂಡ್ ಐಡಿ ಫೋನ್ ಮಾರುಕಟ್ಟೆಗೆ

ಕಳೆದ ಫೆಬ್ರವರಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದ್ದ LG G8s ThinQ ಸ್ಮಾರ್ಟ್‌ಫೋನನ್ನು ಈಗ ಕಂಪನಿಯು ಅಧಿಕೃತವಾಗಿ ಬಿಡುಗಡೆಮಾಡಿದೆ. ‘ಹ್ಯಾಂಡ್ ಐಡಿ’ LG G8s ThinQ ನ ವಿಶೇಷ ಫೀಚರ್. ಪರದೆ ಮೇಲೆ ಹಸ್ತವನ್ನು ಆಡಿಸಿದರೆ ಸಾಕು, ಫೋನನ್ನು ಅನ್‌ಲಾಕ್ ಮಾಡಬಹುದು. 

Share this Video
  • FB
  • Linkdin
  • Whatsapp

Related Video