Asianet Suvarna News Asianet Suvarna News

  ವಿಜ್ಞಾನ ಕ್ಷೇತ್ರದ ತ್ರಿವಿಕ್ರಮ: ವಿಕ್ರಂ ಸಾರಾಭಾಯಿ ಅವರನ್ನು ನೀವೆಷ್ಟು ಬಲ್ಲಿರಿ?

  Aug 12, 2019, 7:19 PM IST

  ಬೆಂಗಳೂರು(ಆ.12): ವಿಜ್ಞಾನ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ಮಹಾನ್ ವಿಜ್ಞಾನಿ ವಿಕ್ರಂ ಸಾರಾಭಾಯಿ 100ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ವಿಕ್ರಂ ಸಾರಾಭಾಯಿ ಅವರ ಜನ್ಮದಿನವನ್ನು ಗೂಗಲ್ ಡೂಡಲ್ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದೆ.  ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟ ವಿಕ್ರಂ ಸಾರಾಭಾಯಿ ಕನಸಿನ ಕೂಸು. ಇಷ್ಟೇ ಅಲ್ಲದೇ ವಿಕ್ರಂ ಸಾರಾಭಾಯಿ ಇನ್ನು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದಾರೆ. ವಿಕ್ರಂ ಸಾರಾಭಾಯಿ ಅವರ ಜೀವನ ಸಾಧನೆ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಕುರಿತು ನೀವು ತಿಳಿದುಕೊಳ್ಳುವುದು ಬಹಳಷ್ಟಿದೆ.

  ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 
   

  Video Top Stories