ಲಾಕ್‌ಡೌನ್‌ಗೆ ಕ್ಯಾರೇ ಅನ್ನದವರ ವಿರುದ್ಧ ಬೆಂಗ್ಳೂರು ಪೊಲೀಸರಿಂದ ಹೊಸ ಅಸ್ತ್ರ!
- ಲಾಕ್‌ಡೌನ್ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವವರಿಗೆ ಕಾದಿದೆ ಗ್ರಹಚಾರ!
- ಕಣ್ತಪ್ಪಿಸಿ ನೀವೆಲ್ಲೂ ಒಡಾಡಿದ್ರೂ ಪೊಲೀಸರ ಕಣ್ಗಾವಲಿನಲ್ಲಿ!
- ಡ್ರೋನ್ ಬಳಕೆಗೆ ಮುಂದಾದ ಬೆಂಗಳೂರು ಪೊಲೀಸರು
ಬೆಂಗಳೂರು (ಏ.07): ಲಾಕ್‌ಡೌನ್ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವವರಿಗೆ ಇನ್ಮುಂದೆ ಕಾದಿದೆ ಗ್ರಹಚಾರ! ಪೊಲೀಸರ ಕಣ್ತಪ್ಪಿಸಿ ನೀವೆಲ್ಲೂ ಒಡಾಡಿದ್ರೂ ಪೊಲೀಸರ ಕಣ್ಗಾವಲಿನಲ್ಲೇ ಇರ್ತಿರಾ! ಹೌದು ಲಾಕ್‌ಡೌನ್‌ಗೆ ಸಹಕರಿಸದವರಿಗೆ ಮಟ್ಟಹಾಕಲು ಬೆಂಗಳೂರು ಪೊಲೀಸರು ಡ್ರೋನ್ ಕ್ಯಾಮೆರಾ ಬಳಕೆಗೆ ಮುಂದಾಗಿದ್ದಾರೆ. ಹೇಗಿದೆ ಆ ಡ್ರೋನ್, ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಡೀಟೆಲ್ಸ್...
ಇದನ್ನೂ ನೋಡಿ | ಧವಸ ಧಾನ್ಯ ವಿತರಿಸುತ್ತಾರೆಂದು ಶಾಸಕರಿಗೆ ಕಾದು ಕಾದು ಸುಸ್ತಾದ ಜನ...
ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ...
"