ಲಗ್ಗೆ ಇಟ್ಟ ಹೊಸ ಆ್ಯಪಲ್ ಐ-ಫೋನ್: ವಿಡಿಯೋದಲ್ಲಿ ಮಾಹಿತಿಯ ಆಗರ

ಮೊಬೈಲ್ ಬಳಕೆದಾರರ ಕನಸಿನ ಫೋನಾದ ಆ್ಯಪಲ್ ಮೂರು ಹೊಸ ಮಾದರಿಗಳಲ್ಲಿ ಬಿಡುಗಡೆಯಾಗಿವೆ. ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್.  ಅಲ್ಲದೇ, ಆ್ಯಪಲ್ ಹೊಸ ರೆಟಿನಾ ಡಿಸ್ಪ್ಲೇ ಜೊತೆಗೆ ಆ್ಯಪಲ್ ಪೆನ್ಸಿಲ್ ಬೆಂಬಲಿಸುವ 10.2 ಇಂಚಿನ ಐಪ್ಯಾಡ್ ಅನ್ನೂ ಕಂಪನಿ ಮಾರುಕಟ್ಟೆಗೆ ಬಿಟ್ಟಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.11): ಮೊಬೈಲ್ ಬಳಕೆದಾರರ ಕನಸಿನ ಫೋನಾದ ಆ್ಯಪಲ್ ಮೂರು ಹೊಸ ಮಾದರಿಗಳಲ್ಲಿ ಬಿಡುಗಡೆಯಾಗಿವೆ. ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್. ಅಲ್ಲದೇ, ಆ್ಯಪಲ್ ಹೊಸ ರೆಟಿನಾ ಡಿಸ್ಪ್ಲೇ ಜೊತೆಗೆ ಆ್ಯಪಲ್ ಪೆನ್ಸಿಲ್ ಬೆಂಬಲಿಸುವ 10.2 ಇಂಚಿನ ಐಪ್ಯಾಡ್ ಅನ್ನೂ ಕಂಪನಿ ಮಾರುಕಟ್ಟೆಗೆ ಬಿಟ್ಟಿದೆ. 

ಈ ಹೊಸ ಫೋನ್‌ಗಳ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ...

Related Video