
Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್!
ಅಮೇಜಾನ್‌ನಲ್ಲಿ Mi Days Sale ಮತ್ತು Mi Super Sale ಮತ್ತೆ ಆರಂಭವಾಗಿದೆ. ಈ ವಿಶೇಷ ಮಾರಾಟ ಜೂ.30ರವರೆಗೆ ಇರಲಿದೆ. ಈ ವಿಶೇಷ ಮಾರಾಟ ಯೋಜನೆಯಲ್ಲಿ, ಶ್ಯೋಮಿಯ Mi A2, Poco F1, Redmi Y2, Redmi Note 5 Pro, ಮತ್ತು Redmi 6 Pro ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಅದರ ಹೊರತಾಗಿ ಬ್ಯಾಂಕ್ ಡಿಸ್ಕೌಂಟ್, no-cost EMI, ವಿನಿಮಯ ಆಫರ್‌ಗಳೂ ಇದೆ.
ಅಮೇಜಾನ್‌ನಲ್ಲಿ Mi Days Sale ಮತ್ತು Mi Super Sale ಮತ್ತೆ ಆರಂಭವಾಗಿದೆ. ಈ ವಿಶೇಷ ಮಾರಾಟ ಜೂ.30ರವರೆಗೆ ಇರಲಿದೆ. ಈ ವಿಶೇಷ ಮಾರಾಟ ಯೋಜನೆಯಲ್ಲಿ, ಶ್ಯೋಮಿಯ Mi A2, Poco F1, Redmi Y2, Redmi Note 5 Pro, ಮತ್ತು Redmi 6 Pro ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಅದರ ಹೊರತಾಗಿ ಬ್ಯಾಂಕ್ ಡಿಸ್ಕೌಂಟ್, no-cost EMI, ವಿನಿಮಯ ಆಫರ್‌ಗಳೂ ಇದೆ. ಟೆಕ್ ಲೋಕದ ಮತ್ತಷ್ಟು ಸುದ್ದಿಗಳಿಗೆ ಈ ವಿಡಿಯೋ ನೋಡಿ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ