Asianet Suvarna News Asianet Suvarna News

ಬಾಹ್ಯಾಕಾಶಕ್ಕೆ ಭಾರತವೇ ಬಾದಶಾಹ್; ನನಸಾಗಲಿ ಇಸ್ರೋನ ಈ 4 ಸಾಹಸ

ಇನ್ನೇನು ಶಶಿಯನ್ನು ಮುತ್ತಿಕ್ಕುವ ಮುನ್ನ ಇಸ್ರೋ ಸಂಪರ್ಕ ಕಡಿದುಕೊಂಡ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದೆ. ಅದರೊಂದಿಗೆ ಸಂವಹನ ನಡೆಸಲು ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ. ಅದಿರಲಿ. ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಲಿ ಇಸ್ರೋ. ಚಂದ್ರಯಾನ-2 ಜತೆಗೆ ಭಾರತದ ಹೆಮ್ಮೆಯ ಸಂಸ್ಥೆಯಾದ ಇಸ್ರೋ ಕೈಗೊಂಡ ಯೋಜನೆಗಳು ಏನಿವೆ? ಈ ಬಗ್ಗೆ ಒಂದು ಝಲಕ್...