MSIL ಮಳಿಗೆಗಳಿಗೆ ಮಾತ್ರ ಅವಕಾಶವೇಕೆ? ನಮಗೂ ಕೊಡಿ: ಮದ್ಯ ಮಾರಾಟಗಾರರ ಒತ್ತಾಯ

MSIL ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.  ಕೇವಲ MSIL ನಲ್ಲಿ ಮಾತ್ರ ಮದ್ಯ ಮಾರಾಟ ಸರಿಯಾದ ಕ್ರಮ ಅಲ್ಲ. ಎಲ್ಲಾ ಸನ್ನದ್ದುದಾರರಿಗೂ ಅವಕಾಶ ಕೊಡಬೇಕು. ರಾಜ್ಯದಲ್ಲಿ ಇರುವ ಕೇವಲ 789 MSIL ಮೂಲಕ ಮದ್ಯ ಮಾರಾಟ ಮಾಡಿದರೆ ಅನಾನೂಕೂಲ. ಕಾನೂನು ಸುವ್ಯವಸ್ಥೆ ಹದಗೇಡುವ ಸಾಧ್ಯತೆ ಹೆಚ್ಚು. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಲು ಎಲ್ಲಾ ಮದ್ಯದಂಗಡಿ ಗಳಿಗೆ ಅವಕಾಶ ನೀಡಬೇಕು. ಕೇವಲ  MSILಮೂಲಕ ಮಾತ್ರ ಮದ್ಯ ಮಾರಾಟ ಮಾಡೋದ್ರಿಂದ ಉಳಿದ ಸನ್ನದ್ದುದಾರರ ಹಿತ ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 13): MSIL ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ MSIL ನಲ್ಲಿ ಮಾತ್ರ ಮದ್ಯ ಮಾರಾಟ ಸರಿಯಾದ ಕ್ರಮ ಅಲ್ಲ. ಎಲ್ಲಾ ಸನ್ನದ್ದುದಾರರಿಗೂ ಅವಕಾಶ ಕೊಡಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಇರುವ ಕೇವಲ 789 MSIL ಮೂಲಕ ಮದ್ಯ ಮಾರಾಟ ಮಾಡಿದರೆ ಅನಾನೂಕೂಲ. ಕಾನೂನು ಸುವ್ಯವಸ್ಥೆ ಹದಗೇಡುವ ಸಾಧ್ಯತೆ ಹೆಚ್ಚು. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಲು ಎಲ್ಲಾ ಮದ್ಯದಂಗಡಿ ಗಳಿಗೆ ಅವಕಾಶ ನೀಡಬೇಕು. ಕೇವಲ MSILಮೂಲಕ ಮಾತ್ರ ಮದ್ಯ ಮಾರಾಟ ಮಾಡೋದ್ರಿಂದ ಉಳಿದ ಸನ್ನದ್ದುದಾರರ ಹಿತ ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಏ. 15 ರಿಂದ ಲಾಕ್‌ಡೌನ್ 2.0 ಶುರು; ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್

Related Video