Asianet Suvarna News Asianet Suvarna News

ಅನುಶ್ರೀ ಹಿಂದಿರುವ ಶುಗರ್ ಡ್ಯಾಡಿ, ಮಾಜಿ ಸಿಎಂ ಯಾರು?

Oct 4, 2020, 5:24 PM IST

ಬೆಂಗಳೂರು(ಅ.04): ಕಿರುತೆರೆಯ ನಂಬರ್ ವನ್ ನಿರೂಪಕಿ ಅನುಶ್ರೀ ಡ್ರಗ್ಸ್ಸ್ ಕೇಸ್‌‌ಗೆ ಸ್ಫೋಟಕ ತಿರುವು ಸಿಕ್ಕಿದೆ. ಅನುಶ್ರೀಗೆ ಮಾಜಿ ಮುಖ್ಯಮಂತ್ರಿಯೊಬ್ಬರ ಲಿಂಕ್ ಇದೆ, ಅವರ ಮಗನ ಪರಿಚಯವೂ ಇದೆ ಎಂಬ ಸುದ್ದಿ ಬಯಲಾಗುತ್ತಿದ್ದಂತೆಯೇ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ ಅನುಶ್ರೀ ಕೇಸ್‌ನಲ್ಲಿ ಎಚ್‌ಡಿಕೆ ಅಬ್ಬರಿಸಿದ್ದೇಕೆ? ಈ ಪ್ರಕರಣಕ್ಕೂ, ಕುಮಾರಸ್ವಾಮಿಗೂ ಏನು ಸಂಬಂಧ? ಆ ಮಾಜಿ ಸಿಎಂ ಯಾರು?