
ಧರ್ಮಸ್ಥಳದ ಹೆಬ್ಬಾಗಿಲಲ್ಲೇ ನಡೆಯಿತಾ ಷಡ್ಯಂತ್ರ? ನ್ಯಾಯಕ್ಕಾಗಿ ದನಿ ಎತ್ತಿದವರ ಟಾರ್ಗೆಟ್ ಏನು?
ಧರ್ಮಸ್ಥಳ ಅದೊಂದು ಪವಿತ್ರ ಶಿವಕ್ಷೇತ್ರ ಆದ್ರೆ, ಆ ಸ್ಥಳವೇ ಇವತ್ತು ದೇಶದ ಕೇಂದ್ರಬಿಂದುವಾಗಿಬಿಟ್ಟಿದೆ. ಯಾವ ಸಿನಿಮಾದಲ್ಲೂಕಲ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲದ ಕತೆ ಆ ಕ್ಷೇತ್ರದ ಬಗ್ಗೆ ಹಬ್ಬಿತ್ತು ಆದರೆ ಅದರ ಹಿಂದಿನ ಷಡ್ಯಂತ್ರ ಏನು ಇಲ್ಲಿದೆ ಡಿಟೇಲ್…
ಧರ್ಮಸ್ಥಳ ಅದೊಂದು ಪವಿತ್ರ ಕ್ಷೇತ್ರ ಶಿವಕ್ಷೇತ್ರ ನೇತ್ರಾವತಿ ನದಿ ಹರಿಯೋ ಪಾವನ ಕ್ಷೇತ್ರ.. ಆದ್ರೆ, ಆ ಸ್ಥಳವೇ ಇವತ್ತು ದೇಶದ ಕೇಂದ್ರಬಿಂದುವಾಗಿಬಿಟ್ಟಿದೆ. ಯಾವ ಸಿನಿಮಾದಲ್ಲೂ, ಅದೆಂಥಾ ಕ್ರೈಮ್ ಸೀರೀಸಲ್ಲೂ ಕಲ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲದ ಕತೆ, ಆ ಕ್ಷೇತ್ರದ ಬಗ್ಗೆ ಹಬ್ಬಿತ್ತು.. ಆದ್ರೆ ಈಗ ಒಂದೊಂದೇ ಉತ್ತರಗಳು ಹೊರಗೆ ಬರ್ತಿದ್ದಾವೆ.. ಆ ಪೈಕಿ, ಸದ್ಯಕ್ಕೆ ಸಂಚಲನ ಸೃಷ್ಟಿಸಿರೋ ಉತ್ತರ ಯಾವುದು ಗೊತ್ತಾ? ಟಾರ್ಗೆಟ್ ಧರ್ಮಸ್ಥಳ..