Weekend Curfew: ಎಂದಿನಂತೆ BMTC, KSRTC, ಮೆಟ್ರೋ ಸೇವೆ, ನೆರೆ ರಾಜ್ಯದ ಪ್ರಯಾಣಿಕರಿಗೆ ಟಫ್‌ರೂಲ್ಸ್
ರಾಜ್ಯದಲ್ಲಿ 2 ನೇ ವಾರದ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಅನಗತ್ಯ ಓಡಾಡಿದರೆ ಕೇಸ್ ಬೀಳಲಿದೆ. ಅಗತ್ಯ ಸೇವೆಗಳು ಲಭ್ಯವಿರಲಿದೆ. ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿ (KSRTC) ಹಾಗೂ ಬಿಎಂಟಿಸಿ (BMTC) ಸೇವೆಗಳು ಲಭ್ಯವಿರಲಿವೆ. ಮೆಟ್ರೋ ಸಂಚಾರವೂ ಎಂದಿನಂತಿರಲಿದೆ.
ಬೆಂಗಳೂರು (ಜ. 15): ರಾಜ್ಯದಲ್ಲಿ 2 ನೇ ವಾರದ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಅನಗತ್ಯ ಓಡಾಡಿದರೆ ಕೇಸ್ ಬೀಳಲಿದೆ. ಅಗತ್ಯ ಸೇವೆಗಳು ಲಭ್ಯವಿರಲಿದೆ. ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿ (KSRTC) ಹಾಗೂ ಬಿಎಂಟಿಸಿ (BMTC) ಸೇವೆಗಳು ಲಭ್ಯವಿರಲಿವೆ. ಮೆಟ್ರೋ ಸಂಚಾರವೂ ಎಂದಿನಂತಿರಲಿದೆ.
News Hour: ಏರುತ್ತಲೇ ಇದೆ ಕೊರೋನಾ ದಿನಕ್ಕೆ 30 ಸಾವಿರ, ಲಾಕ್‌ಡೌನ್ ಇಲ್ಲವೇ ಇಲ್ಲ
ಇನ್ನು ಗೋವಾ, ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಟಫ್ ರೂಲ್ಸ್ ಜಾರಿಯಲ್ಲಿದೆ. ಆರ್‌ಟಿಪಿಸಿಆರ್ ವರದಿ ಕಡ್ಡಾಯ. ಅಗತ್ಯ ಕೆಲಸಗಳಿಗೆ ಹೋಗುವವರು ದಾಖಲೆಗಳನ್ನು ತೋರಿಸಬೇಕು, ಇಲ್ಲದಿದ್ರೆ ಗಾಡಿಗಳು ಸೀಜ್ ಆಗುತ್ತೆ.