ಪಾದರಾಯನಪುರ ಗಲಭೆ ಪೂರ್ವ ನಿಯೋಜಿತವಾ?: ನಾಲ್ಕು ಗುಂಪು ರಹಸ್ಯ!
ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ದಾಳಿ| ಗಲಭೆಗೆ ರಾಜ್ಯಾದ್ಯಂತ ಖಂಡನೆ| ಸೂಕ್ತ ಕ್ರಮ ಕೈಗೊಳ್ಳಲು ಮನವಿ| ಈ ಕೃತ್ಯ ಪೂರ್ವ ನಿಯೋಜಿತವಾ?
ಎಂಗಳೂರು(ಏ.20) ಪಾದರಾಯನಪುರ ಗಲಭೆ ಪ್ರಕರಣ ಪೂರ್ವ ನಿಯೋಜಿತವೇ? ಗಲಭೆಗೂ ಮೊದಲೇ ಇದರ ಪ್ಲಾನ್ ನಡೆದಿತ್ತಾ? ಇಂತಹುದ್ದೊಂದು ಅನುಮಾನ ಈಗ ಮನೆ ಮಾಡಿದೆ.
ಹೌದು ನಿನ್ನೆ ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನನಲ್ಲಿ ಕ್ವಾರಂಟೈನ್ ಮಾಡಲು ಬಂದಿದ್ದ ವೈದ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಸ್ಥಳಿಯರು ದಾಳಿ ನಡೆಸಿದ್ದು, ಈ ಸಂಬಂಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪಾದರಾಯನಪುರ ಗಲಭೆ ಹಿಂದಿನ ಮಾಸ್ಟರ್ ಮೈಂಡ್?
ಇನ್ನು ದಾಳಿ ನಡೆಸಿದ ಪುಂಡರು ನಾfಕು ಗುಂಪುಗಳಾಗಿ ದಾಳಿ ನಡೆಸಿದ್ದಾರೆನ್ನಲಾಗಿದ್ದು, ಇದರಲ್ಲಿ ಮಕ್ಕಳು ಸೇರಿ ಓರ್ವ ಮಹಿಳೆಯೂ ಇರುವುದು ಬೆಳಕಿಗೆ ಬಂದಿದೆ. ಹಾಗಾದ್ರೆ ಈ ದಾಲಿಗೆ ಕುಮ್ಮಕ್ಕು ನೀಡಿದ್ದು ಯಾರು? ಇಲ್ಲಿದೆ ಡಿಟೇಲ್ಸ್