Asianet Suvarna News Asianet Suvarna News

ವೈರಲ್ ಫಿವರ್‌ನಿಂದ ಗುಣಮುಖರಾದ ಮಕ್ಕಳಲ್ಲಿ ಅಲರ್ಜಿ, ಕೈಕಾಲು ನೋವು ಪತ್ತೆ

Sep 21, 2021, 10:06 AM IST

ವಿಜಯಪುರ (ಸೆ. 21): ಡೆಂಗ್ಯೂನಿಂದ ಗುಣಮುಖರಾದ ಮಕ್ಕಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಮಕ್ಕಳಿಗೆ ಚರ್ಮದ ಅಲರ್ಜಿ, ಸುಸ್ತು, ಕೈಕಾಲು ನೋವು ಕಾಣಿಸಿಕೊಂಡಿದೆ. ಇದರಿಂದ ತೊಂದರೆ ಏನೂ ಇಲ್ಲ, ಗಾಬರಿ ಬೇಡ ಎಂತಿದ್ದಾರೆ ವೈದ್ಯರು.

ಡೇಂಜರ್ ಡೆಂಘೀ 2, ಮನೆಯಲ್ಲಿ ಮುಂಜಾಗ್ರತಾ ಕ್ರಮ ಹೇಗಿರಬೇಕು.? ವೈದ್ಯರ ಮಾತು