ಕರ್ನಾಟದಲ್ಲಿ ಅಸ್ಪೃಶ್ಯತೆ..! ಜಾತ್ಯಾತೀತ ರಾಜ್ಯದ ಕರಾಳ ಮುಖ

ನಾವು ನೀವೆಲ್ಲ ತಲೆತಗ್ಗಿಸಿಕೊಳ್ಳಬೇಕು. ರಾಜಕಾರಣಿಗಳು ಇದು ಡಿಜಿಟಲ್ ಯುಗ ಅಂತ ಬೊಬ್ಬಿರಿಯುತ್ತಾರೆ. ಆದರೆ ನಮ್ಮ ಮಧ್ಯೆಯೇ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಒಬ್ಬ ಮನುಷ್ಯ ಇನ್ನೊಬ್ಬನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾನೆ. ಕುಡಿಯುವ ನೀರು ಮುಟ್ಟುವ ಹಾಗಿಲ್ಲ, ರಸ್ತೆಯ ಮೇಲೆ ನಡೆಯೋಹಾಗಿಲ್ಲ. ರಾಜ್ಯಾತೀತ ರಾಜ್ಯದ ಇನ್ನೊಂದು ಮುಖ ಇಲ್ಲಿ ಅನಾವರಣವಾಗಿದೆ.

First Published Oct 2, 2021, 10:07 AM IST | Last Updated Oct 2, 2021, 10:21 AM IST

ನಾವು ನೀವೆಲ್ಲ ತಲೆತಗ್ಗಿಸಿಕೊಳ್ಳಬೇಕು. ರಾಜಕಾರಣಿಗಳು ಇದು ಡಿಜಿಟಲ್ ಯುಗ ಅಂತ ಬೊಬ್ಬಿರಿಯುತ್ತಾರೆ. ಆದರೆ ನಮ್ಮ ಮಧ್ಯೆಯೇ ಅಸ್ಪೃಶ್ಯತೆ(Untouchability) ತಾಂಡವವಾಡುತ್ತಿದೆ. ಒಬ್ಬ ಮನುಷ್ಯ ಇನ್ನೊಬ್ಬನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾನೆ. ಕುಡಿಯುವ ನೀರು ಮುಟ್ಟುವ ಹಾಗಿಲ್ಲ, ರಸ್ತೆಯ ಮೇಲೆ ನಡೆಯೋಹಾಗಿಲ್ಲ. ರಾಜ್ಯಾತೀತ ರಾಜ್ಯದ ಇನ್ನೊಂದು ಮುಖ ಇಲ್ಲಿ ಅನಾವರಣವಾಗಿದೆ.

ಶಾಲೆಯಲ್ಲೇ ತಾರತಮ್ಯ: ದಲಿತ ಮಕ್ಕಳಿಗೆ ಬೇರೆ ಊಟದ ಕ್ಯೂ

ತುಮಕೂರು ಹಣ್ಣನಹಳ್ಳಿ ಗ್ರಾಮದಲ್ಲಿ ಅಸ್ಪೃಷ್ಯತೆ ಹಾಗೆಯೇ ಇದೆ. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ತುಚ್ಛವಾಗಿ ಕಾಣುತ್ತಾರೆ. ಇಲ್ಲಿನ ದೇವಸ್ಥಾನಕ್ಕೂ ಎಲ್ಲರಿಗೂ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ