ರಾಕ್ಷಸರನ್ನು ಬೆಳೆಸಿದ್ರೆ ಏನಾಗುತ್ತದೆ ಎನ್ನುವುದಕ್ಕೆ ಅಫ್ಘಾನಿಸ್ತಾನ ಉದಾಹರಣೆ: ಶೋಭಾ ಕರಂದ್ಲಾಜೆ

'ರಾಕ್ಷಸರನ್ನು ಬೆಳೆಸಿದ್ರೆ ಏನಾಗುತ್ತದೆ ಎನ್ನುವುದಕ್ಕೆ ಅಫ್ಘಾನಿಸ್ತಾನದ ಈಗಿನ ಪರಿಸ್ಥಿತಿಯೇ ಉದಾಹರಣೆ. ಭಯೋತ್ಪಾದಕರು, ರಾಕ್ಷಸರಿಂದ ಉಳಿಗಾಲವಿಲ್ಲ:  ಸಚಿವೆ ಶೋಭಾ ಕರಂದ್ಲಾಜೆ

Share this Video
  • FB
  • Linkdin
  • Whatsapp

ಬೆಂಗಳೂರು (ಆ. 17):  'ರಾಕ್ಷಸರನ್ನು ಬೆಳೆಸಿದ್ರೆ ಏನಾಗುತ್ತದೆ ಎನ್ನುವುದಕ್ಕೆ ಅಫ್ಘಾನಿಸ್ತಾನದ ಈಗಿನ ಪರಿಸ್ಥಿತಿಯೇ ಉದಾಹರಣೆ. ಯಾವ್ಯಾವ ಕಾಲದಲ್ಲಿ ಯಾವ್ಯಾವ ಸರ್ಕಾರಗಳು ರಾಕ್ಷಸರನ್ನು ಬೆಳೆಸಿದ್ರೆ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಪಂಜಾಬ್ ಒಂದು ಕಾಲದಲ್ಲಿ ಉದಾಹರಣೆಯಾಗಿತ್ತು. ಈಗ ಸರ್ಕಾರ ಎಚ್ಚೆತ್ತುಕೊಂಡಿದೆ. ಭಯೋತ್ಪಾದಕರು, ರಾಕ್ಷಸರಿಂದ ಉಳಿಗಾಲವಿಲ್ಲ. ಅಫ್ಘಾನ್‌ನ ಸ್ಥಿತಿ ಯಾವ ದೇಶಕ್ಕೂ ಬರಬಾರದು' ಎಂದು ಮೈಸೂರಿನಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ತಾಲಿಬಾನ್ ಕೈಯಲ್ಲಿ ಅಫ್ಘಾನಿಸ್ತಾನ, ಅಮೆರಿಕಾ ನಿರ್ಧಾರ ನಿರೀಕ್ಷಿತ: ಅನಂತ್ ನಾಗ್

Related Video