ಹೊಸ ಕೊರೋನಾ ವೈರಸ್ ಎಂಟ್ರಿ: ಕರ್ನಾಟಕದಲ್ಲಿ `ನೈಟ್ ಕರ್ಪ್ಯೂ' ಜಾರಿಯಾಗುತ್ತಾ..?

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರವ ಹೊಸ ಕೊರೋನಾ ವೈರಸ್ ತಳಿ ರಾಜ್ಯ ಸರ್ಕಾರ ಮೂಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತ್ತೊಂದೆಡೆ ನೈಟ್ ಸಚಿವರೊಬ್ಬರು `ನೈಟ್ ಕರ್ಪ್ಯೂ' ಜಾರಿ ಬಗ್ಗೆ ಮಾತನಾಡಿದ್ದು ಹೀಗೆ...

First Published Dec 22, 2020, 2:36 PM IST | Last Updated Dec 22, 2020, 2:36 PM IST

ಬೆಂಗಳೂರು, (ಡಿ.22): ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರವ ಹೊಸ ಕೊರೋನಾ ವೈರಸ್ ತಳಿ, ಭಾರತಕ್ಕೂ ಕಾಲಿಟ್ಟಿದ್ದು, ಕರುನಾಡಿಗೂ ಕಾಲಿಟ್ಟಿದ್ಯಾ ಎಂಬ ಆತಂಕ ಶುರುವಾಗಿದೆ.

ಕೊರೋನಾ ಹೊಸ ರೂಪಾಂತರ: ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೆ ಸರ್ಕಾರ ಚಿಂತನೆ!

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತ್ತೊಂದೆಡೆ ನೈಟ್ ಸಚಿವರೊಬ್ಬರು `ನೈಟ್ ಕರ್ಪ್ಯೂ' ಜಾರಿ ಬಗ್ಗೆ ಮಾತನಾಡಿದ್ದು ಹೀಗೆ...