Udupi Files: ಉಡುಪಿ ಪೊಲೀಸರ ನಿರ್ಲಕ್ಷ್ಯದಿಂದ ಘಟನೆ ದೊಡ್ಡದಾಯ್ತ?

ಜು.18ಕ್ಕೆ ವಿಡಿಯೋ ವಿವಾದ ನಡೆಯುತ್ತೆ, ಆದರೆ, ಎಫ್‌ಐಆರ್‌ ಆಗಿದ್ದು ಜು.26ಕ್ಕೆ. ಜು.19 ರಂದು ವಿಡಿಯೋ ಮಾಡಿರುವ ವಿಷಯ ಪೊಲೀಸರಿಗೆ ಗೊತ್ತಿತ್ತು. ವಿಷಯ ಗೊತ್ತಿದ್ದೂ ಕೂಡ ವಿಡಿಯೋ ಮಾಡಿದ್ದರ ಬಗ್ಗೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ವೇಳೆ ಕೇವಲ ಕ್ರಮದ ಭರವಸೆ ನೀಡಿ ಪೊಲೀಸರು ಯಾಕೆ ಸೈಲೆಂಟ್‌ ಆದರೂ ಎಂಬ ಪ್ರಶ್ನೆಗಳು ಇದೀಗ ಉದ್ಭಿವಿಸಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.28): ಉಡುಪಿ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಪ್ರಕರಣ ಪೊಲೀಸರ ನಿರ್ಲಕ್ಷ್ಯದಿಂದ ಘಟನೆ ದೊಡ್ಡದಾಯ್ತಾ? ಅಂತ ಹೇಳಲಾಗುತ್ತಿದೆ. ಜು.18ಕ್ಕೆ ವಿಡಿಯೋ ವಿವಾದ ನಡೆಯುತ್ತೆ, ಆದರೆ, ಎಫ್‌ಐಆರ್‌ ಆಗಿದ್ದು ಜು.26ಕ್ಕೆ. ಜು.19 ರಂದು ವಿಡಿಯೋ ಮಾಡಿರುವ ವಿಷಯ ಪೊಲೀಸರಿಗೆ ಗೊತ್ತಿತ್ತು. ವಿಷಯ ಗೊತ್ತಿದ್ದೂ ಕೂಡ ವಿಡಿಯೋ ಮಾಡಿದ್ದರ ಬಗ್ಗೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ವೇಳೆ ಕೇವಲ ಕ್ರಮದ ಭರವಸೆ ನೀಡಿ ಪೊಲೀಸರು ಯಾಕೆ ಸೈಲೆಂಟ್‌ ಆದರೂ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಹಾಗಾದ್ರೆ ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಇಷ್ಟು ದೊಡ್ಡದಾಯ್ತಾ? ಎಂಬ ಪ್ರಶ್ನೆಗಳು ಎದ್ದಿವೆ. 

Udupi Files: ನೇತ್ರಾ ಕಾಲೇಜ್‌ ವಿದ್ಯಾರ್ಥಿನಿಯಿಂದ ಸ್ಫೋಟಕ ಆರೋಪ..!

Related Video