Udupi Files: ನೇತ್ರಾ ಕಾಲೇಜ್‌ ವಿದ್ಯಾರ್ಥಿನಿಯಿಂದ ಸ್ಫೋಟಕ ಆರೋಪ..!

ಜು. 20 ರಂದು ಮುಸ್ಲಿಂ ವಿದ್ಯಾರ್ಥಿನಿಯರ ಫೋನ್‌ ಸೀಜ್‌ ಮಾಡಿದ್ದಾರೆ. ಅದೇ ದಿನ ಸಂಜೆ ಫೋನ್‌ ಮರಳಿಸಿದ್ದಾರೆ ಎಂಬ ಮಾಹಿತಿ ಇದೆ. ಜು. 20 ರಂದು ಕೆಲ ಆಪ್‌ನಲ್ಲಿ ಅವರ ಫೋಟೋಗಳನ್ನ ಅಪ್‌ಲೋಡ್‌ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಉಡುಪಿ(ಜು.28): ಕಾಲೇಜಿನಲ್ಲಿ ಒಂದು ವರ್ಷದಿಂದ ವಿಡಿಯೋ ಆಗ್ತಾ ಇದೆ ಎಂದು ನೇತ್ರಾ ಕಾಲೇಜಿನ ವಿದ್ಯಾರ್ಥಿನಿ ಸ್ಫೋಟಕವಾದ ಹೇಳಿಕೆ ನೀಡಿದ್ದಾಳೆ. ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡ್ತಾ ಇದಾರೆ, ಜು. 20 ರಂದು ಮುಸ್ಲಿಂ ವಿದ್ಯಾರ್ಥಿನಿಯರ ಫೋನ್‌ ಸೀಜ್‌ ಮಾಡಿದ್ದಾರೆ. ಅದೇ ದಿನ ಸಂಜೆ ಫೋನ್‌ ಮರಳಿಸಿದ್ದಾರೆ ಎಂಬ ಮಾಹಿತಿ ಇದೆ. ಜು. 20 ರಂದು ಕೆಲ ಆಪ್‌ನಲ್ಲಿ ಅವರ ಫೋಟೋಗಳನ್ನ ಅಪ್‌ಲೋಡ್‌ ಮಾಡಲಾಗಿದೆ. ಜು.18ಕ್ಕೆ ಕಾಲೇಜು ಆಡಳಿತ ಮಂಡಳಿಗೆ ದೂರು ಕೊಟ್ಟಿದ್ದೆವು, ಜು. 20 ರಂದು ಫೋನ್‌ ಸೀಜ್‌ ಮಾಡುವಾಗ ಫೋನ್‌ ಬದಲಾವಣೆಯಾಗಿರಬಹುದು ಅಂತ ವಿದ್ಯಾರ್ಥಿನಿ ಅನುಮಾನ ವ್ಯಕ್ತಪಡಿಸಿದ್ದಾಳೆ. 

ಉಡುಪಿ ವಿಡಿಯೋ ಕೇಸ್‌ ತನಿಖೆಗೆ ಸಮಯ ಬೇಕು: ಖುಷ್ಬೂ

Related Video