ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ನಿವಾಸಿಗಳ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

ಬೆಂಗಳೂರು ನಗರದಲ್ಲಿ ಕಟ್ಟಡ ಕುಸಿತ ಸರಣಿ ಮುಂದುವರೆದಿದೆ. ಕಸ್ತೂರಿನಗರದಲ್ಲಿ ಕಳಪೆ ಗುಣಮಟ್ಟದ ನಾಲ್ಕು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದಿದೆ. 
 

First Published Oct 8, 2021, 9:47 AM IST | Last Updated Oct 8, 2021, 10:03 AM IST

ಬೆಂಗಳೂರು (ಅ. 08): ನಗರದಲ್ಲಿ ಕಟ್ಟಡ ಕುಸಿತ ಸರಣಿ ಮುಂದುವರೆದಿದೆ. ಕಸ್ತೂರಿನಗರದಲ್ಲಿ ಕಳಪೆ ಗುಣಮಟ್ಟದ ನಾಲ್ಕು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದಿದೆ. 

ಈ ಕಟ್ಟಡದಲ್ಲಿ 8 ಬಿಎಚ್‌ಕೆ ಮನೆಗಳಿದ್ದು, 3 ಕುಟುಂಬಗಳಷ್ಟೇ ವಾಸವಾಗಿದೆ. ಮಧ್ಯಾಹ್ನ 2.30 ರ ಸುಮಾರಿಗೆ ಕಟ್ಟಡ ಕುಸಿಯುವ ಅನುಭವವಾಗಿದ್ದು, ನಿವಾಸಿಗಳು ಕೂಡಲೇ ಹೊರ ಓಡಿಬಂದಿದ್ದಾರೆ. ಹೀಗಾಗಿ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟಡ ಮಾಲಿಕ ಬೇಗ್ ವಿರುದ್ಧ ದೂರು ದಾಖಲಾಗಿದೆ. 

ಕಂಡಕ್ಟರ್ to ಪವರ್ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

Video Top Stories