Asianet Suvarna News Asianet Suvarna News

ಸಿಂಹಗೆ ಸುಮಲತಾ ತಿರುಗೇಟು ಸೇರಿದಂತೆ 30 ನಿಮಿಷಗಳಲ್ಲಿ 30 ಸುದ್ದಿ ಇಲ್ಲಿವೆ

Jul 10, 2021, 8:46 PM IST

ಬೆಂಗಳೂರು, (ಜುಲೈ.10): ರಾಜಕೀಯ, ದೇಶ-ವಿದೇಶ, ಸಿನಿಮಾ, ಕ್ರೀಡೆ ಹೀಗೆ ದಿನಕ್ಕೆ ನೂರಾರು ಸುದ್ದಿ ಇರ್ತವೆ. ಅವುಗಳಲ್ಲಿ ಹಲವು ಪ್ರಕಟವಾಗಿದ್ರೆ, ಇನ್ನೂ ಹಲವು ಸುದ್ದಿಯಾಗದೇ ಹಾಗೇ ಮರೆಯಾಗುತ್ತವೆ. 

ಕೆಆರ್‌ಎಸ್ ಡ್ಯಾಂ ಬಗ್ಗೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿ: ಸುಮಲತಾ ಶ್ಲಾಘನೆ

ಜೆಡಿಎಸ್‌ ಕಾರ್ಯಕರ್ತರ ಮುತ್ತಿಗೆಗೆ ರಾಕ್‌ಲೈನ್ ವೆಂಕಟೇಶ್ ಪ್ರತಿಕ್ರಿಯೆ, ಸಂಸದ ಪ್ರತಾಪ್ ಸಿಂಹಗೆ ಸುಮಲತಾ ತಿರುಗೇಟು ಸೇರಿದಂತೆ ಇನ್ನು ಹಲವು ಸುದ್ದಿಗಳು ಈ 30 ನಿಮಿಷಗಳಲ್ಲಿ 30 ನ್ಯೂಸ್‌ನಲ್ಲಿ