ಕಲಬುರ್ಗಿಯಲ್ಲಿ ನಿಗೂಢ ಜ್ವರ, 3 ಬಾಲಕಿಯರು ಬಲಿ, ಗ್ರಾಮದಲ್ಲಿ ಆತಂಕ

ನಿಗೂಢ ಜ್ವರಕ್ಕೆ 15 ದಿನಗಳ ಅಂತರದಲ್ಲಿ ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ. ಆನೂರ ಗ್ರಾಮದಲ್ಲಿ ಆತಂಕ ಮೂಡಿದೆ. 
 

First Published Oct 5, 2021, 9:27 AM IST | Last Updated Oct 5, 2021, 9:41 AM IST

ಕಲಬುರಗಿ (ಅ. 05): ನಿಗೂಢ ಜ್ವರಕ್ಕೆ 15 ದಿನಗಳ ಅಂತರದಲ್ಲಿ ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ. ಆನೂರ ಗ್ರಾಮದಲ್ಲಿ ಆತಂಕ ಮೂಡಿದೆ. ಮಲೆನಾಡು ಭಾಗದಲ್ಲಿ ಅಡಿಕೆಗೆ ಐದು ಬಗೆಯ ಹುಳ ಬಾಧೆ ಹೆಚ್ಚಾಗುತ್ತಿದ್ದು, ಬೆಳೆ ನಾಶವಾಗುತ್ತಿದೆ. ಹುಳುಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಡಿಕೆ ಬೆಳೆಗಾರರು ಮನವಿ ಮಾಡಿದ್ಧಾರೆ. 

ಕೃಷಿ ಕಾಯ್ದೆ ಜಾರಿಗೆ ತಡೆ ನೀಡಿದ ಬಳಿಕ ಪ್ರತಿಭಟನೆಗೆ ಹಕ್ಕು ಇದೆಯಾ? ರೈತರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

 

Video Top Stories