ತಹಸೀಲ್ದಾರ್ ವರ್ಗಾವಣೆ ವಿಚಾರ : ಶಾಸಕ ಹರ್ಷವರ್ಧನ್‌ಗೆ ಸಿಂಹ ತಿರುಗೇಟು

ನಂಜನಗೂಡು ತಹಸೀಲ್ದಾರ್ ಮೋಹನ ಕುಮಾರಿ ವರ್ಗಾವಣೆ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು  ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯಲ್ಲಿಂದು ಮಾತನಾಡಿದ ಪ್ರತಾಪ್ ಸಿಂಹ ಶಾಸಕ ಹರ್ಷವರ್ಧನ್ ಅವರಿಗೆ ತಿರುಗೇಟು ನೀಡಿದ್ದಾರೆ. ತನಿಖೆ ನಡೆಯಲು ವರ್ಗಾವಣೆ ಅನಿವಾರ್ಯ. ರಾಜಕಾರಣಿಗಳು ವಿಷಯ ತಿಳಿಯದೇ ಮಾತನಾಡಬಾರದು ಎಂದು ಹೇಳಿದರು. 
 

Share this Video
  • FB
  • Linkdin
  • Whatsapp

ಮೈಸೂರು (ಸೆ.29):  ನಂಜನಗೂಡು ತಹಸೀಲ್ದಾರ್ ಮೋಹನ ಕುಮಾರಿ ವರ್ಗಾವಣೆ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. 

ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಹರ್ಷವರ್ಧನ್

ದೆಹಲಿಯಲ್ಲಿಂದು ಮಾತನಾಡಿದ ಪ್ರತಾಪ್ ಸಿಂಹ ಶಾಸಕ ಹರ್ಷವರ್ಧನ್ ಅವರಿಗೆ ತಿರುಗೇಟು ನೀಡಿದ್ದಾರೆ. ತನಿಖೆ ನಡೆಯಲು ವರ್ಗಾವಣೆ ಅನಿವಾರ್ಯ. ರಾಜಕಾರಣಿಗಳು ವಿಷಯ ತಿಳಿಯದೇ ಮಾತನಾಡಬಾರದು ಎಂದು ಹೇಳಿದರು. 

Related Video