BSYಗೆ ವರದಿ ನೀಡಿದ ಟಾಸ್ಕ್ ಫೋರ್ಸ್ : ಅಂತರ್ ಜಿಲ್ಲಾ ಓಡಾಟಕ್ಕೆ ಬೀಳುತ್ತಾ ಬ್ರೇಕ್?

ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯಲು ಟಾಸ್ಕ್ ಫೋರ್ಸ್‌ ಸರ್ಕಾರಕ್ಕೆ ವರದಿ ನೀಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.27): ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯಲು ಟಾಸ್ಕ್ ಫೋರ್ಸ್‌ ಸರ್ಕಾರಕ್ಕೆ ವರದಿ ನೀಡಿದೆ.

ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆದಿಂದ ಎಚ್ಚೆತ್ತ ಸಿಎಂ ಯಡಿಯೂರಪ್ಪ

ಬೆಂಗಳೂರಲ್ಲಿ ಕೊರೋನಾಗೆ ಬ್ರೇಕ್ ಹಾಕಲು 6 ಶಿಫಾರಸ್ಸುಗಳನ್ನ ಸಿದ್ಧಪಡಿಸಲಾಗಿದೆ. ಒಂದು ವೇಳೆ ಟಾಸ್ಕ್ ಫೋರ್ಸ್ ಕೊಟ್ಟ ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದ್ರೆ ಬೆಂಗಳೂರಿಗೆ ಬರುವ ಅಂತರ್ ಜಿಲ್ಲೆ ಓಡಾಟ ಬಂದ್ ಆಗಲಿದೆ. ಹಾಗಾದ್ರೆ, ಟಾಸ್ಕ್ ಫೋರ್ಸ್ ಕೊಟ್ಟ ಕೊಟ್ಟ ಆರು ಸಲಹೆಗಳಾವುವು..? ಸುವರ್ಣನ್ಯೂಸ್‌ನಲ್ಲಿ ಕಂಪ್ಲೀಟ್ ಡಿಟೇಲ್ಸ್.

Related Video