ಮಾಸ್ಕ್ ದಂಡ ವಸೂಲಿ ಮಾಡಲು ಮಾರ್ಷಲ್‌ಗಳಿಗೆ ದಿನಕ್ಕಿಷ್ಟು ಟಾರ್ಗೆಟ್..!

ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಲು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ದಿನಕ್ಕೆ ಎಷ್ಟು ಕೇಸ್ ಹಾಕಬೇಕು? ಎಷ್ಟು ವಸೂಲಿ ಮಾಡಬೇಕು? ಎಂದು ಟಾರ್ಗೆಟ್ ಕೊಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 27): ಮಾಸ್ಕ್ ಹಾಕದೇ ಇದ್ದವರಿಗೆ ದಂಡ ಹಾಕಲು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ದಿನಕ್ಕೆ ಎಷ್ಟು ಕೇಸ್ ಹಾಕಬೇಕು? ಎಷ್ಟು ವಸೂಲಿ ಮಾಡಬೇಕು? ಎಂದು ಟಾರ್ಗೆಟ್ ಕೊಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಕೋವಿಡ್ ಸೋಂಕು ದಾಖಲೆ ಪ್ರಮಾಣದಲ್ಲಿ ಇಳಿಕೆ

ಒಬ್ಬ ಮಾರ್ಷಲ್ ದಿನಕ್ಕೆ 20 ಕೇಸ್ ಹಾಕಲೇಬೇಕು. ಒಂದು ವೇಳೆ ದಂಡ ವಸೂಲಿ ಮಾಡದಿದ್ರೆ ಆ ಮಾರ್ಷಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೀಗಂತ ದಕ್ಷಿಣ ವಿಭಾಗದ ಸಂಯೋಜನಾಧಿಕಾರಿ ಮನೀಶ್ ಮೌದ್ಗಿಲ್ ನೊಟೀಸ್ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

Related Video