Asianet Suvarna News Asianet Suvarna News

ಈದ್ಗಾ ಹೆಸರಲ್ಲಿ ಕೋಟಿ ಕೋಟಿ ಗುಳುಂ ಮಾಡಿದ್ರಾ ಸಚಿವ ತನ್ವೀರ್ ಸೇಠ್?

ಈದ್ಗಾ ಹೆಸರಲ್ಲಿ ಮೈಸೂರಿನಲ್ಲಿ ವಕ್ಫ್ ಆಸ್ತಿಯನ್ನು ಸಚಿವ ತನ್ವೀರ್ ಸೇಠ್ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ತನ್ವೀರ್ ಸೇಠ್ ವಿರುದ್ಧ  ಪ್ರಧಾನಿ ಮೋದಿಗೆ ಸಿಎಂ ದೂರು ನೀಡಿದ್ದಾರೆ. 

ಬೆಂಗಳೂರು (ನ. 30): ಈದ್ಗಾ ಹೆಸರಲ್ಲಿ ಮೈಸೂರಿನಲ್ಲಿ ವಕ್ಫ್ ಆಸ್ತಿಯನ್ನು ಸಚಿವ ತನ್ವೀರ್ ಸೇಠ್ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ತನ್ವೀರ್ ಸೇಠ್ ವಿರುದ್ಧ  ಪ್ರಧಾನಿ ಮೋದಿಗೆ ಸಿಎಂ ದೂರು ನೀಡಿದ್ದಾರೆ. 

ಯಡಿಯೂರಪ್ಪ ಮೊಮ್ಮಗ ಸಂತೋಷ್ ಸೂಸೈಡ್ ಬಾಂಬ್‌ನ ಅಸಲಿ ಕಥೆ ಇದು

ತನ್ವೀರ್ ಸೇಠ್ ಈದ್ಗಾ ಅಧ್ಯಕ್ಷರಾಗಿದ್ದಾಗ, ಈದ್ಗಾ ಮೈದಾನದ ಮೇಲೆ 8 ಕೋಟಿ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸದೇ ಈದ್ಗಾವನ್ನು ಹರಾಜು ಹಾಕುವ ಸ್ಥಿತಿ ಬಂದಿದೆ. 2018 ರಲ್ಲಿ 8 ಕೋಟಿ ಇದ್ದ ಸಾಲ ಇಂದು 32 ಕೋಟಿಗೆ ಏರಿಕೆಯಾಗಿದೆ. ಸಾಲದ ಹೊರೆಯಿಂದ ಈದ್ಗಾ ಹರಾಜಿಗೆ ಬಿದ್ದಿದೆ. 

Video Top Stories