Asianet Suvarna News Asianet Suvarna News

ಯಡಿಯೂರಪ್ಪ ಮೊಮ್ಮಗ ಸಂತೋಷ್ ಸುಸೈಡ್ ಬಾಂಬ್‌ನ ಅಸಲಿ ಕಥೆ ಇದು

ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೊಮ್ಮಗ ಹಾಗೂ ತಮ್ಮ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಯ ರಹಸ್ಯ.  

 ಬೆಂಗಳೂರು, (ನ.29): ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೊಮ್ಮಗ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಯ ರಹಸ್ಯ.  

ಔಷಧಿ ರಿಯಾಕ್ಷನ್: ಪರೋಕ್ಷವಾಗಿ ಸಿಎಂ ಆಪ್ತ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದ ಸಚಿವ

ಸಿಎಂ ಬಲಗೈ ಬಂಟ ರಾತ್ರೋ ರಾತ್ರಿ ನಿದ್ದೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ಯಾಕೆ..? ವಿಧಾನಸಭಾ ಮೂರನೇ ಮಹಡಿಯಲ್ಲಿರುವ ಈ ಮಹಾನುಭಾವನಿಗೆ ಏನಾಗಿತ್ತು..? ಆ ಸುಸೈಡ್ ಅಸಲಿ ಕಥೆಯೇ ಇಂದಿನ ಸುವರ್ಣ ಸ್ಪೆಷಲ್...!

Video Top Stories