ಸ್ವೆಟರ್ ಗೋಲ್‌ಮಾಲ್: ಹಂಚದೇ ಬಿಬಿಎಂಪಿಯಿಂದ ದುಡ್ಡು ಪಡೆದ್ರಾ ನಟ ಕೋಮಲ್?

ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ಸ್ಕ್ಯಾಮ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.  ಸ್ವೆಟರ್ ಹಂಚಿಕೆ ಹೆಸರಿನಲ್ಲಿ ನಟ ಕೋಮಲ್ ಕೋಟಿ ನುಂಗಿದರಾ..?

  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಶಾಲಾ-ಕಾಲೇಜು ಮಕ್ಕಳಿಗೆ ಸ್ಟೆಟರ್‌ ನೀಡದೇ, ಗುತ್ತಿಗೆದಾರರಾಗಿದ್ದ ನಟ ಕೋಮಲ್‌ ಅವರಿಗೆ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆಯಾ..? ಇದರ ಹಿಂದೆ ಇದ್ದಾರಾ ನಟ ಜಗ್ಗೇಶ್..? ಜಗ್ಗೇಶ್ ಕಮಿಷನರ್‌ಗೆ ಒತ್ತಡ ಹಾಕಿದರಾ..? 

First Published Aug 25, 2021, 12:16 PM IST | Last Updated Aug 25, 2021, 12:51 PM IST

ಬೆಂಗಳೂರು (ಆ.25): ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ಸ್ಕ್ಯಾಮ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.  ಸ್ವೆಟರ್ ಹಂಚಿಕೆ ಹೆಸರಿನಲ್ಲಿ ನಟ ಕೋಮಲ್ ಕೋಟಿ ನುಂಗಿದರಾ..?

ಏನಿದು ಸ್ವೆಟರ್ ಹಗರಣ? ಅಷ್ಟಕ್ಕೂ ಕೋಮಲ್ ಹೆಸರು ಬಂದಿದ್ದೇಕೆ?

  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಶಾಲಾ-ಕಾಲೇಜು ಮಕ್ಕಳಿಗೆ ಸ್ಟೆಟರ್‌ ನೀಡದೇ, ಗುತ್ತಿಗೆದಾರರಾಗಿದ್ದ ನಟ ಕೋಮಲ್‌ ಅವರಿಗೆ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆಯಾ..? ಇದರ ಹಿಂದೆ ಇದ್ದಾರಾ ನಟ ಜಗ್ಗೇಶ್..? ಜಗ್ಗೇಶ್ ಕಮಿಷನರ್‌ಗೆ ಒತ್ತಡ ಹಾಕಿದರಾ..?  

Video Top Stories