ಏನಿದು ಸ್ವೆಟರ್ ಹಗರಣ? ಅಷ್ಟಕ್ಕೂ ಕೋಮಲ್ ಹೆಸರು ಬಂದಿದ್ದೇಕೆ?

* ನಟ ಕೋಮಲ್ ಮೇಲೆ ಸ್ವೆಟರ್ ಹಗರಣದ ಆರೋಪ
* ಮಕ್ಕಳಿಗೆ ವಿತರಿಸುವ ಸ್ವೆಟರ್ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ
* ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸಿದ್ರಾ ಜಗ್ಗೇಶ್?
* ದಲಿತ ಸಂಘರ್ಷ ಸಮಿತಿ ರಘು ಅವರಿಂದ ಪ್ರತಿಭಟನೆ

First Published Aug 24, 2021, 7:59 PM IST | Last Updated Aug 24, 2021, 8:15 PM IST

ಬೆಂಗಳೂರು( ಆ. 24) ಶಾಲಾ ಮಕ್ಕಳಿಗೆ ಸ್ವೆಟರ್  ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ  ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಟ ಕೋಮಲ್ ಪ್ರತಿಕ್ರಿಯೆ ನೀಡಿ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಕೋಮಲ್ ಮೇಲೆ ಹಲ್ಲೆ, ಪೊಲೀಸರ ಎಡವಟ್ಟಿಗೆ ಕೇಸ್ ಕ್ಲೋಸ್

ಇನ್ನೊಂದು ಕಡೆ  ಪ್ರತಿಭಟನೆ ಮಾಡುತ್ತಿರುವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ.ಎಸ್.ರಘು, ನಮಗೆ ಯಾರ ಮೇಲೆ ವೈಯಕ್ತಿಕ ದ್ವೇಷ ಇಲ್ಲ.. ಈ ವಿಚಾರದಲ್ಲಿ ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

Video Top Stories