ಜಾರಕಿಹೊಳಿ ಅರೆಸ್ಟ್ ಆಗ್ತಾರಾ.? ಸೀಡಿ ಲೇಡಿಯೇ ಬಲೆಗೆ ಬೀಳ್ತಾಳಾ.?

ಸೀಡಿ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ಗೈರಾಗಿದ್ದಾರೆ. ಇನ್ನು ಸೀಡಿ ಲೇಡಿ ವಿಚಾರಣೆಗೆ ಹಾಜರಾಗಿ ಒಂದಷ್ಟು ವಿಚಾರಗಳನ್ನು ಬಹಿರಂಗೊಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 06): ಸೀಡಿ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ಗೈರಾಗಿದ್ದಾರೆ. ಇನ್ನು ಸೀಡಿ ಲೇಡಿ ವಿಚಾರಣೆಗೆ ಹಾಜರಾಗಿ ಒಂದಷ್ಟು ವಿಚಾರಗಳನ್ನು ಬಹಿರಂಗೊಡಿಸಿದ್ದಾರೆ. ಇದೀಗ ಕೇಸ್ ಉಲ್ಟಾ ಆಗುವ ಆತಂಕ ಯುವತಿಗೆ ಎದುರಾಗಿದೆ. ಇನ್ನು ಸೀಡಿ ಷಡ್‌ಯಂತ್ರದ ಹಿಂದಿದ್ದಾರೆ ಎನ್ನಲಾಗಿರುವ ಶಂಕಿತ ಕಿಂಗ್‌ಪಿನ್‌ಗಳು ಅರೆಸ್ಟ್ ಆಗ್ತಾರಾ...? ಇಡಿ ಕೇಸ್‌ನಲ್ಲಿ ನಿಜವಾದ ಸಂತ್ರಸ್ತರು ಯಾರು..? ಇಲ್ಲಿದೆ ಒಂದು ರಿಪೋರ್ಟ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video