Covid Curfew: ಸರ್ಕಾರದ ವಿರುದ್ಧ ದಂಗೆಯೇಳಲು ಸಜ್ಜಾಗಿದೆ ಉದ್ಯಮ ಜಗತ್ತು!

ಕರ್ಫ್ಯೂ ವಿರುದ್ಧ ದಂಗೆ ಇದು ಸರ್ಕಾರ ಹೊರಡಿಸಿರುವ ಕೊರೋನಾ ಕರ್ಫ್ಯೂ ವಿರುದ್ಧ ಶುರು ಆಗಿರುವ ದಂಗೆ. ಸರ್ಕಾರಕ್ಕೆ ಸಡ್ಡು ಹೊಡೆದು ನಿಂತಿರುವ ಬೆಂಗಳೂರು ಹೊಟೇಲ್ ಮಾಲೀಕರ ದಂಗೆ ಇದು. ಈ ದ<ಗೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್‌ಡೌನ್ ವಿರುದ್ಧ. ಹಾಗಾದ್ರೆ ಆಗ ಸುಮ್ಮನಿದ್ದವರು ಈಗ ಏಕಾಏಕಿ ಈ ದಂಗೆ ಆರಮಭಿಸಲು ನಿರ್ಧರಿಸಿದ್ದೇಕೆ? ಕೊರೋನಾ ಕರ್ಫ್ಯೂ ವಿರುದ್ಧದ ದ<ಗೆಯ ಅಸಲಿಯತ್ತು ಇದು.

Share this Video
  • FB
  • Linkdin
  • Whatsapp

ಬೆಂಗಳೂರು(ಜ.16) ಕರ್ಫ್ಯೂ ವಿರುದ್ಧ ದಂಗೆ ಇದು ಸರ್ಕಾರ ಹೊರಡಿಸಿರುವ ಕೊರೋನಾ ಕರ್ಫ್ಯೂ ವಿರುದ್ಧ ಶುರು ಆಗಿರುವ ದಂಗೆ. ಸರ್ಕಾರಕ್ಕೆ ಸಡ್ಡು ಹೊಡೆದು ನಿಂತಿರುವ ಬೆಂಗಳೂರು ಹೊಟೇಲ್ ಮಾಲೀಕರ ದಂಗೆ ಇದು. ಈ ದಂಗೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್‌ಡೌನ್ ವಿರುದ್ಧ. ಹಾಗಾದ್ರೆ ಆಗ ಸುಮ್ಮನಿದ್ದವರು ಈಗ ಏಕಾಏಕಿ ಈ ದಂಗೆ ಆರಮಭಿಸಲು ನಿರ್ಧರಿಸಿದ್ದೇಕೆ? ಕೊರೋನಾ ಕರ್ಫ್ಯೂ ವಿರುದ್ಧದ ದಂಗೆಯ ಅಸಲಿಯತ್ತು ಇದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಸರ್ಕಾರದ ವಿರುದ್ಧ ದಂಗೆ ಏಳಲು ಉದ್ಯಮ ಜಗತ್ತು ಸಜ್ಜಾಗಿದೆ. ಅತ್ತ ಮೇಕೆ ದಾಟು ಮುಗಿಯುತ್ತಿದ್ದಂತೆಯೇ ಉದ್ಯಮ ಜಗತ್ತಿನಿಂದ ಕೇಳಿ ಬಂದ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ.. ಅಷ್ಟಕ್ಕೂ ಏನಿದು ವಿಚಾರ? ಇಲ್ಲಿದೆ ಸಂಪೂರ್ಣ ಮಾಹಿತಿ

Related Video