ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ನಡೆದಿದೆ ಭಾರೀ ಭ್ರಷ್ಟಾಚಾರ; ಹಿಂದಿನ ರುವಾರಿ ಇವರೇ!

ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಒಂದಲ್ಲ, ಎರಡಲ್ಲ 9 ಅಕ್ರಮಗಳ ಸ್ಫೋಟಕ ಮಾಹಿತಿ ನಮ್ಮಲ್ಲಿ ಮಾತ್ರ. ನೇಮಕಾತಿಯಲ್ಲಿ ಅಕ್ರಮ, ಖರೀದಿಯಲ್ಲಿ ಕೋಟಿ ಕೋಟಿ ಲೂಟಿಯಾಗಿದೆ. 

First Published Nov 20, 2020, 10:13 AM IST | Last Updated Nov 20, 2020, 10:18 AM IST

ಬೆಂಗಳೂರು (ನ. 20): ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಒಂದಲ್ಲ, ಎರಡಲ್ಲ 9 ಅಕ್ರಮಗಳ ಸ್ಫೋಟಕ ಮಾಹಿತಿ ನಮ್ಮಲ್ಲಿ ಮಾತ್ರ. ನೇಮಕಾತಿಯಲ್ಲಿ ಅಕ್ರಮ, ಖರೀದಿಯಲ್ಲಿ ಕೋಟಿ ಕೋಟಿ ಲೂಟಿಯಾಗಿದೆ. ಹಿರಿಯ ಐಎಎಸ್ ಅಧಿಕಾರಿ ಮಾಡಿದ ಭಾರೀ ಭ್ರಷ್ಟಾಚಾರ. ಹಾಗಾದರೆ ಏನೆನೆಲ್ಲಾ ಅಕ್ರಮಗಳು ನಡೆದಿವೆ? ನೋಡೋಣ ಬನ್ನಿ..!

ತಮಿಳುನಾಡಲ್ಲಿ ಕೇಸರಿ ಪತಾಕೆ ಹಾರಿಸಲು ಮೋದಿ- ಶಾ ಮಾಡಿದ ಮಾಸ್ಟರ್ ಪ್ಲಾನ್ ಇದು!

Video Top Stories